Karnataka State Politics Updates
UT Khader: ಹಳೆಯ ಸೇಡಿನಿಂದ ಅಮಾನತ್ತಾದ್ರಾ ಬಿಜೆಪಿಯ10 ಶಾಸಕರು ? ಹೊಳೆಯಲ್ಲಿ ಹುಳಿ ತೊಳೆಯುವ ದುಡುಕಿನ ನಿರ್ಧಾರ ಬೇಕಿತ್ತಾ ಸ್ಪೀಕರ್ ಖಾದರ್ ‘ ರವರೇ ?
ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವವರೆಗೂ10 ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದ್ದಾರೆ.
