ಶನಿವಾರ, 24 ಅಕ್ಟೋಬರ್ 2026

Suspect death

latest

ಹೋಟೆಲ್ ನಲ್ಲಿ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು | ಜೊತೆಗಿದ್ದ ಯುವಕ ಎಸ್ಕೇಪ್, ಕೊಲೆ ಶಂಕೆ

ಹೋಟೆಲ್ ನಲ್ಲಿ ಯುವತಿಯೋರ್ವಳ(Lady) ಅನುಮಾನಾಸ್ಪದ ಸಾವು ಉಂಟಾಗಿದ್ದು, ಮೈಸೂರು ಜನತೆ ನಿಜಕ್ಕೂ (Mysuru) ಬೆಚ್ಚಿಬಿದ್ದಿದೆ ಎಂದೇ ಹೇಳಬಹುದು. ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲೊಂದರಲ್ಲಿ (Hotel) ವಾಸ್ತವ್ಯ ಹೂಡಿದ್ದ 21 ವರ್ಷ ಯುವತಿ ಅನುಮಾನಾಸ್ಪದವಾಗಿ (Suspect Death) ಸಾವು ಕಂಡಿದ್ದಾಳೆ.…