ಶನಿವಾರ, 24 ಅಕ್ಟೋಬರ್ 2026

Surgery effect on actress

Breaking Entertainment News Kannada

ಕಿರುತೆರೆ ನಟಿ ಚೇತನ ರಾಜ್ ನಂತರ ಮತ್ತೊಂದು ನಟಿಯ ಪಾಲಿಗೆ ವಿಲನ್ ಆದ ವೈದ್ಯೆ!!

ಇತ್ತೀಚೆಗಷ್ಟೇ ಬೊಜ್ಜು ಕರಗಿಸುವ ಶಸ್ತ್ರ ಚಿಕಿತ್ಸೆ ವೇಳೆ ಕಿರುತೆರೆ ನಟಿ ಚೇತನಾ ರಾಜ್ (21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಘಟನೆ ಭಾರೀ ಸುದ್ದಿ‌‌ ಮಾಡಿತ್ತು. ಈ ಬಗ್ಗೆ ನಟ ನಟಿಯರು ಮಾತ್ರವಲ್ಲದೇ ಸಾರ್ವಜನಿಕರು ಕೂಡಾ ಎಚ್ಚೆತ್ತುಕೊಳ್ಳಲು ಒಂದು ಮೆಸೇಜ್ ಕೂಡಾ…