ಸೋಮವಾರ, 26 ಅಕ್ಟೋಬರ್ 2026
Trending

sunil shetty hunter

Breaking Entertainment News Kannada

Sunil Shetty: ‘ಹಂಟರ್’ ಚಿತ್ರೀಕರಣದ ವೇಳೆ ಸುನೀಲ್ ಶೆಟ್ಟಿಗೆ ಗಂಭೀರ ಗಾಯ

ನಟ ಸುನೀಲ್ ಶೆಟ್ಟಿ ಅವರ ಮುಂಬರುವ ಹಂಟರ್ ಸರಣಿಯ ಚಿತ್ರೀಕರಣ ಸಮಯದಲ್ಲಿ ಗಾಯಗೊಂಡಿದ್ದಾರೆ. ಸಾಹಸ ದೃಶ್ಯವನ್ನು ಶೂಟ್‌ ಮಾಡುವ ಸಮಯದಲ್ಲಿ ಗಂಭೀರ ಗಾಯಗೊಂಡಿದ್ದಾರೆ.