ಶನಿವಾರ, 24 ಅಕ್ಟೋಬರ್ 2026

Suniel shetty

Breaking Entertainment News Kannada

10 ಸಾವಿರ ಗಂಟೆಗಳಲ್ಲಿ ರೆಡಿ ಆಯ್ತು ಅಥಿಯಾ ಶೆಟ್ಟಿ ಧರಿಸಿದ ಗುಲಾಬಿ ಲೆಹಂಗಾ! ಕುತೂಹಲ ವಿಚಾರಗಳನ್ನ ರಿವೀಲ್ ಮಾಡಿದ್ರು ಡ್ರೆಸ್ ಡಿಸೈನರ್ ಅನಾಮಿಕಾ ಖನ್ನಾ!!

ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ನಿನ್ನೆ ಅದ್ದೂರಿಯಾಗಿ ವಿವಾಹವಾದರು.ಇಬ್ಬರೂ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಸಂತೋಷವನ್ನ ಹಂಚಿಕೊಂಡಿದ್ದಾರೆ. ಇನ್ನೂ ಮದುವೆಯಲ್ಲಿ…