ರಾಜಕೀಯ S.Angara: ಸಚಿವ ಎಸ್.ಅಂಗಾರ ಅನಾರೋಗ್ಯ: ಮಂಗಳೂರಿನ ಆಸ್ಪತ್ರೆಗೆ ದಾಖಲು Praveen Chennavara Apr 27, 2023 ಸಚಿವ ಎಸ್.ಅಂಗಾರ (Minister S.Angara) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.