ದಕ್ಷಿಣ ಕನ್ನಡ Sullia : ಮಣ್ಣಿನಡಿಗೆ ಸಿಲುಕಿ ಮೂವರು ಕಾರ್ಮಿಕರ ದುರ್ಮರಣ Praveen Chennavara Mar 25, 2023 ಸುಳ್ಯದಲ್ಲಿ ಬರೆ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.