ರಾಜಕೀಯ Sukhpal Singh Khaira: ಡ್ರಗ್ಸ್ ಕೇಸ್ ಅಡಿಯಲ್ಲಿ ಕಾಂಗ್ರೆಸ್ ಶಾಸಕ ಅರೆಸ್ಟ್ !! ಕೆ. ಎಸ್. ರೂಪಾ Sep 28, 2023 ಗುರುವಾರ ಬೆಳಿಗ್ಗೆ ಪಂಜಾಬ್ನ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ(Sukhpal Singh Khaira) ಅವರನ್ನು ಚಂಡೀಗಢದಲ್ಲಿ ಬಂಧಿಸಲಾಗಿದೆ