Browsing Tag

suicide on railway track

Railway Track: ಆತ್ಮಹತ್ಯೆ ಮಾಡಿಕೊಳ್ಳಲು ಹಳಿ ಮೇಲೆ ಟಾರ್ಚ್‌ ತಗೊಂಡು ನಿದ್ದೆಗೆ ಜಾರಿದ ಯುವಕ! ಹೈಸ್ಪೀಡ್‌ ರೈಲು…

ಬಿಹಾರದ ಗೋಪಾಲ್ ಗಂಜ್ ನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿ ಮೇಲೆ ಮಲಗಿದ್ದ. ಈ ಸಂದರ್ಭದಲ್ಲಿ ಆತನ ಬಳಿ ಟಾರ್ಚ್ ಇದ್ದು, ಅದು ಉರಿಯುತ್ತಿತ್ತು. ಮುಂಭಾಗದಿಂದ ಬರುತ್ತಿದ್ದ ರೈಲನ್ನು ಚಾಲನೆ ಮಾಡುತ್ತಿದ್ದ ಇಬ್ಬರು ಲೋಕೋ ಪೈಲಟ್‌ಗಳು ಟ್ರ್ಯಾಕ್‌ನಲ್ಲಿ ಟಾರ್ಚ್‌ಗಳು…