ಸೋಮವಾರ, 26 ಅಕ್ಟೋಬರ್ 2026
Trending

suicide case in puttur

Crime

Puttur: ಬುಳೇರಿಕಟ್ಟೆಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ 

  ಪುತ್ತೂರು: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆಯ ಸಾಜ ಬಸಿರ್ತಡಿ ಎಂಬಲ್ಲಿ ಜ.16 ರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ಬುಳ್ಳೇರಿಕಟ್ಟೆ ಬಸೀರ್ತಡಿ ನಿವಾಸಿ ಕುಂಞ ನಾಯ್ಕ(70ವ) ರವರು ನೇಣು ಬಿಗಿದು…