Browsing Tag

sudeepa hosting

Bigg Boss 10: ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೋಗುವುದಿಲ್ವಂತೆ! ಅರೇ, ಯಾಕೆ!?

ಬಿಗ್ ಬಾಸ್ ಸೀಸನ್ 10 ಆಟ ಇನ್ನೇನು ಕೆಲವೇ ವಾರಗಳಲ್ಲಿ ಮುಗಿಯಲಿದೆ. ಈ ಸೀಸನ್ ತುಂಬಾ ಕ್ಯೂರಿಯಾಸಿಟಿ ಹೆಚ್ಚುತ್ತಿತ್ತು ಯಾರೂ ವಿನ್ ಆಗಲಿದ್ದಾರೆ ಎಂಬುದು ಕೂಡ ಊಹಿಸಲು ಅಸಾಧ್ಯವಾಗಿದೆ! ಹೌದು, ಒಂದೊಂದು ವಾರ ಒಬ್ಬೊಬ್ಬರು ಟಫ್ ಕಾಂಪಿಟೇಟರ್ ಆಗಿದ್ದಾರೆ ಈ ದೊಡ್ಡ ಮನೆಯಲ್ಲಿ. ಹೊರಗಡೆ ಬಂದ…