ಶನಿವಾರ, 7 ನವೆಂಬರ್ 2026

student who went swimming drowns in well

Death

Kolara: SSLC ಪಾಸ್ ಆದ ಖುಷಿಗೆ ಈಜಲು ಹೋದ ವಿದ್ಯಾರ್ಥಿ ಬಾವಿಯಲ್ಲಿ ಮುಳುಗಿ ಸಾವು

Kolara: ಇಂದು ರಾಜ್ಯದಲ್ಲಿ 2025 -26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಪ್ರಕಟಗೊಂಡಿದೆ. ಅನೇಕ ವಿದ್ಯಾರ್ಥಿಗಳು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಅಂಕವನ್ನು ಪಡೆದು ಸಂಭ್ರಮಿಸಿದರೆ ಇನ್ನು ಕೆಲವರು ಪಾಸ್ ಆಗಿದ್ದೇವೆ ಎಂದು ಖುಷಿಪಟ್ಟಿದ್ದಾರೆ.…