ಶನಿವಾರ, 24 ಅಕ್ಟೋಬರ್ 2026

strep A infection

Health

ಪೋಷಕರೇ ಹುಷಾರ್ | ಬಂದಿದೆ ‘ಸ್ಟ್ರೆಪ್ ಎ ಇನ್ಫೆಕ್ಷನ್’ ಸೋಂಕು |

ಅನೇಕ ಸಾಂಕ್ರಾಮಿಕ ರೋಗಗಳಿಂದ ಇಡೀ ಜಗತ್ತು ಬಳಲಿದ್ದೂ, 3 ವರ್ಷಗಳ ಹಿಂದೆ ಕೋವಿಡ್ ಎಂಬ ಮಹಾಮಾರಿಗೆ ಅದೆಷ್ಟೋ ಜನ ಬಲಿಯಾಗಿದ್ದಾರೆ. ಇದೀಗ ಹೊಸ ವೈರಸ್ ಕಾಲಿಟ್ಟಿದ್ದು, ಇದು ಕಡಿಮೆ ವಯಸ್ಸಿನವರಲ್ಲಿ ಅಂದರೆ ಮಕ್ಕಳಲ್ಲಿ ಅಪಾಯ ತರುವ ಸಾಧ್ಯತೆ ಹೆಚ್ಚು…