ಸೋಮವಾರ, 26 ಅಕ್ಟೋಬರ್ 2026
Trending

store

News

Viral News: ಈ ಅಂಗಡಿಗೆ ಎಂಟ್ರಿ ಕೊಡೋ ಮುನ್ನ 100 ಸಲ ಯೋಚಿಸಿ, ಬರಿಗೈಯಲ್ಲಿ ವಾಪಸ್ ಆದ್ರೆ ಬೀಳುತ್ತೆ 500 ದಂಡ !

ಈ ಅಂಗಡಿಗೆ ಎಂಟ್ರಿ ಕೊಡೋ ಮುನ್ನ 100 ಸಲ ಯೋಚಿಸ್ಬೇಕಾಗುತ್ತೆ, ಯಾಕಂದ್ರೆ ಅಂಗಡಿಗೆ ನುಗ್ಗಿ ಏನೂ ಕೊಳ್ಳದೆ ಬರಿಗೈಯಲ್ಲಿ ವಾಪಸ್ ಬಂದ್ರೆ 500 ದಂಡ ಬೀಳುತ್ತೆ!