ಸೋಮವಾರ, 26 ಅಕ್ಟೋಬರ್ 2026
Trending

Steong leaders sidelined in bjp

News

BJPಯಲ್ಲಿ ಸೈಡ್ ಲೈನ್ ಆದ ಪ್ರಬಲ ಹಿಂದೂ ನಾಯಕರ ಗಳ ಲಿಸ್ಟ್ ವೈರಲ್!!

BJP: ಹಿಂದುತ್ವದ ಫೈಯರ್ ಬ್ರಾಂಡ್, ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ.