ಸೋಮವಾರ, 2 ನವೆಂಬರ್ 2026

Ste BJP wicket

Karnataka State Politics Updates

State BJP: ರಾಜ್ಯ ಬಿಜೆಪಿಗೆ ಶಾಕ್ ಮೇಲೆ ಶಾಕ್- ಬಿಜೆಪಿಯ ಪ್ರಬಲ ವಿಕೆಟ್ ಪತನ !!

State BJP: ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly election) ಸೋತ ಬಳಿಕ ಯಾಕೋ ರಾಜ್ಯ ಬಿಜೆಪಿಯ ನಸೀಬೇ ಚೆನ್ನಾಗಿಲ್ಲ ಕಾಣುತ್ತಿದೆ. ಇಷ್ಟು ದಿನ ಕಾಂಗ್ರೆಸ್ ಸರ್ಕಾರ (Congress Government)ಬಿಜೆಪಿಯ(BJP) ಕೆಲವು ಯೋಜನೆಗಳನ್ನು ರದ್ಧುಗೊಳಿಸಿ ಶಾಕ್ ನೀಡಿದರೆ, ಇದೀಗ ಸ್ವ ಪಕ್ಷದವರೇ ಬಿಜೆಪಿಗೆ ಶಾಕ್ ನೀಡುತ್ತಿದ್ದಾರೆ.