Interesting
Internet: ಭಾರತಕ್ಕೆ ಬಂದೇ ಬಿಟ್ಟ ಸ್ಟಾರ್‌ಲಿಂಕ್: ಏನಿದರ ಬೆಲೆ, ಈ ಇಂಟರ್ ನೆಟ್ ಯಾಕಿಷ್ಟು ಸ್ಪೀಡ್?
Internet: ನವದೆಹಲಿ: ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ (Elon Musk) ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಕಂಪನಿ ಸ್ಟಾರ್‌ಲಿಂಕ್ (Starlink) ಭಾರತದಲ್ಲಿ ತನ್ನ ಸೇವೆ ಒದಗಿಸಲು ತುದಿಗಾಲಿನಲ್ಲಿ ನಿಂತಿದೆ.

