Jobs
SSLR Recruitment 2023: ಸರ್ವೇ ಸೆಟಲ್ಮೆಂಟ್ & ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕದಲ್ಲಿ ಉದ್ಯೋಗ : ದ.ಕ-36, ಉಡುಪಿ-86 ಸೇರಿ ಒಟ್ಟು 2000 ಖಾಲಿ ಹುದ್ದೆಗಳು
ಸಂಸ್ಥೆ : ಸರ್ವೇ ಸೆಟಲ್ಮೆಂಟ್ & ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ(Survey Settlement and Land Records Karnataka)
ಸಂಸ್ಥೆ : ಸರ್ವೇ ಸೆಟಲ್ಮೆಂಟ್ & ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ(Survey Settlement and Land Records Karnataka)
ಬೆಂಗಳೂರು : ಭೂಮಾಪನ ಕಂದಾಯ ಮತ್ತು ಭೂದಾಖಲೆಗಳ ಇಲಾಖೆ ನೇಮಕಾತಿ ಅಧಿಸೂಚನೆ 2023 ಅನ್ನು ಬಿಡುಗಡೆ ಮಾಡಿದೆ. ಇಲಾಖೆಯಲ್ಲಿ 2,000 ಭೂ ಮಾಪಕ/ಪರವಾನಗಿ ಭೂಮಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಪರವಾನಗಿ ಭೂಮಾಪಕ ಹುದ್ದೆಗಳಿಗೆ ಪಿಯುಸಿ ಅಥವಾ…