SSLC Annual Exam 2023 : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಗಮನಿಸಿ, ವಾರ್ಷಿಕ ಪರೀಕ್ಷೆ ಕುರಿತು ಮಹತ್ವದ ಮಾಹಿತಿ!
SSLC Annual Exam 2023:ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರಿಗೆ ಮಂಡಳಿ ಮಾಹಿತಿ ನೀಡಿದ್ದು, ಶಾಲೆಯ 2023ರ ಎಸ್‌ಎಸ್‌ಎಲ್ ಸಿ(SSLC) ಮುಖ್ಯ ಪರೀಕ್ಷೆಯನ್ನು (SSLC Annual Exam) ಬರೆಯಲಿರುವ ಶಾಲಾ ವಿದ್ಯಾರ್ಥಿಗಳ(students) ಆಂತರಿಕ ಅಂಕಗಳನ್ನು ಆನ್‌ಲೈನ್‌ನಲ್ಲಿ ನಮೂದು ಮಾಡುವಂತೆ ಮಂಡಲಿ ಸೂಚನೆ ನೀಡಿದೆ.




