ಸೋಮವಾರ, 26 ಅಕ್ಟೋಬರ್ 2026
Trending

SSLC ಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆ

News

SSLC Exam: ವೈರಲ್ ಆಗ್ತಿದೆ SSLC ಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆ!

SSLC Exam: ಎಸ್ಎಸ್ಎಲ್​ಸಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ಕೆಲ ಕಿಡಗೇಡಿಗಳು ನಕಲಿ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟು ವಂಚನೆ ಎಸಗುತ್ತಿದ್ದಾರೆ.