latest
Nirmalanandanatha swamy: ಸನಾತನ ಧರ್ಮದ ಕುರಿತು ಅಚ್ಚರಿಯ ಮಾಹಿತಿ ನೀಡಿದ ನಿರ್ಮಲಾನಂದನಾಥ ಸ್ವಾಮಿಜಿ- ಹೋರಾಟದ ಎಚ್ಚರಿಕೆ ನೀಡಿ ಶ್ರೀಗಳು ಹೇಳಿದ್ದೇನು?
ನಿರ್ಮಲಾನಂದನಾಥ ಸ್ವಾಮಿಗಳು( Nirmalanadanatha swamy) ಮೌನ ಮುರಿದಿದ್ದು, ಸನಾತನ ಹಿಂದೂ ಧರ್ಮದ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿದಂತೆ ಎಚ್ಚರಿಕೆ ನೀಡಿದ್ದಾರೆ.

