ಶನಿವಾರ, 24 ಅಕ್ಟೋಬರ್ 2026

Sri Lanka

News

Sri Lanka: ಪೆಟ್ರೋಲ್, ಡೀಸೆಲ್ ಉಳಿಸಲು ದೇಶಾದ್ಯಂತ ಹೊಸ ರೂಲ್ಸ್ ಜಾರಿ – ಇನ್ಮುಂದೆ ಬುಧವಾರವೂ ಸಾರ್ವತ್ರಿಕ ರಜೆ

Sri Lanka: ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದ ಕಾರ್ಮೋಡದಿಂದಾಗಿ ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಲ್ಲಿ ಪೆಟ್ರೋಲ್, ಡೀಸೆಲ್ ಅಭಾವ ಉಂಟಾಗಿದೆ. ಕೆಲವು ರಾಷ್ಟ್ರಗಳಲ್ಲಂತೂ ತೈಲದ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಈ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಉಳಿಸಲು ದೇಶಾದ್ಯಂತ ಹೊಸ ರೂಲ್ಸ್…

News

Race Car: ಟ್ರ್ಯಾಕ್‌ ತಪ್ಪಿ ರೇಸ್‌ ಕಾರು ಜನರ ಮೇಲೆ ಹರಿದು 7 ಮಂದಿ ಸಾವು, 20 ಮಂದಿ ಸ್ಥಿತಿ ಚಿಂತಾಜನಕ

Race Car: ಕಾರು ರೇಸ್‌ ಸ್ಪರ್ಧೆಯ ಸಂದರ್ಭದಲ್ಲಿ ಕಾರೊಂದು ಟ್ರ್ಯಾಕ್‌ನಿಂದ ತಪ್ಪಿ ಜನರ ಮೇಲೆ ಹರಿದ ಪರಿಣಾಮ 7 ಮಂದಿ ಮೃತ ಹೊಂದಿದ ಘಟನೆಯೊಂದು ಶ್ರೀಲಂಕಾದಲ್ಲಿ ನಡೆದಿದೆ.

Interesting

No Visa travel countries: ಶ್ರೀಲಂಕ ಮಾತ್ರವಲ್ಲದೇ ಈ ದೇಶಗಳಿಗೆ ವೀಸಾ ಇಲ್ಲದೇ ನೇರ ಹೋಗಬಹುದು; ಚೀಪ್ ಆ್ಯಂಡ್ ಬೆಸ್ಟ್ ಕೂಡ !

No Visa travel countries : ಭಾರತೀಯರು ಯಾರೆಲ್ಲಾ ಪಾಸ್‌ಪೋರ್ಟ್‌ ಹೊಂದಿರುತ್ತಾರೋ ಅವರಿಗೆ ಶ್ರೀಲಂಕಾಕ್ಕೆ ಹೋಗಲು ವೀಸಾ ಬೇಕಿಲ್ಲ. ಶ್ರೀಲಂಕಾ ಮಾತ್ರ ಭಾರತೀಯರಿಗೆ ವೀಸಾ-ಮುಕ್ತ ಪ್ರಯಾಣವನ್ನು ಅನುಮತಿಸುತ್ತಿಲ್ಲ, ಇದರ ಜೊತೆಗೆ ಇನ್ನೂ ಕೆಲ ದೇಶಗಳು ಕೂಡ ವೀಸಾ ಮುಕ್ತ…

Travel

Tourism: ಇನ್ಮುಂದೆ ಈ ದೇಶಕ್ಕೆ ತೆರಳಲು ವೀಸಾ ಅಗತ್ಯವಿಲ್ಲ – ಭಾರತಕ್ಕೂ ಉಂಟಾ ಈ ರಿಯಾಯಿತಿ?!

Tourism: ಶ್ರೀಲಂಕಾ ಕಳೆದ ವರ್ಷ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸಿದ್ದು, ಸದ್ಯ, ಅದರಿಂದ ಹೊರಬರಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ, ಶ್ರೀಲಂಕಾ(Sri Lanka) ತನ್ನ ಆರ್ಥಿಕತೆಯ ಸಮಸ್ಯೆಯಿಂದ ಪಾರಾಗಲು ಪ್ರವಾಸೋದ್ಯಮವನ್ನು (Tourism)ಉತ್ತೇಜಿಸಲು ಮುಂದಾಗಿದೆ. ಭಾರತ ಸೇರಿದಂತೆ ಏಳು ದೇಶಗಳ…

International

Export of monkeys : ಚೀನಾಕ್ಕೆ 1 ಲಕ್ಷ ಮಂಗಗಳನ್ನು ರಫ್ತು ಮಾಡಲು ಮುಂದಾದ ಶ್ರೀಲಂಕಾ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಲಂಕೆಯು ಚೀನಾಕ್ಕೆ ಯಾಕೆ ಮಂಗಗಳನ್ನು ರಫ್ತು ( Export of monkeys) ಮಾಡುತ್ತಿದೆ ಎಂದು ನೀವೇನಾದರು ತಿಳಿದರೆ ಖಂಡಿತಾ ಶಾಕ್ ಆಗ್ತೀರಾ.

Interesting

Sri Lanka: ಈ ದೇಶಕ್ಕೆ ಭೇಟಿ ನೀಡುವ ಮೊದಲು ಕೆಲವೊಂದು ರಹಸ್ಯಗಳನ್ನು ತಿಳಿದುಕೊಂಡರೆ ಉತ್ತಮ!

ಇದನ್ನು ‘ಲಯನ್‌ ರಾಕ್’ ಎಂದು ಕೂಡ ಕರೆಯಲಾಗುತ್ತದೆ. ಸಿಗರಿಯಾ ಪರ್ವತ ಯುನೆಸ್ಕೋ(Unesco) ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಹೆಸರು ಪಡೆದಿದೆ.

International

ಇನ್ನೆರಡು ವಾರಗಳ ಕಾಲ ಶಟ್‍ಡೌನ್ ಆಗಲಿದೆ ದ್ವೀಪರಾಷ್ಟ್ರ !!

ಇನ್ನೆರಡು ವಾರಗಳ ಕಾಲ ಶಟ್‍ಡೌನ್ ಆಗಲಿದೆ ಈ ದ್ವೀಪ ರಾಷ್ಟ್ರ. ಕಾರಣ ಆ ದೇಶದಲ್ಲಿ ತೈಲ ಸಂಗ್ರಹ ಅತ್ಯಂತ ವೇಗವಾಗಿ ಕಡಿಮೆ ಆಗ್ತಿದೆ. ಇರೋದನ್ನು ತುರ್ತು ಸೇವೆಗಳಿಗೆ ಬಳಸಿಕೊಳ್ಳುವ ಸಲುವಾಗಿ ಶ್ರೀಲಂಕಾ ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ. ಶಟ್‍ಡೌನ್…

International

ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ : ಅಧ್ಯಕ್ಷ ಗೋತಬಯ ರಾಜಪಕ್ಸೆ

ಶ್ರೀಲಂಕಾದಲ್ಲಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟು, ಸರ್ಕಾರದ ವಿರುದ್ಧ ಸಾರ್ವಜನಿಕರು ನಡೆಸುತ್ತಿರುವ ನಿರಂತರ ಪ್ರತಿಭಟನೆಯ ಮಧ್ಯೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹೆಚ್ಚಿನ ಬಾಹ್ಯ ಸಾಲದಿಂದ ಕಂಗೆಟ್ಟಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅಧ್ಯಕ್ಷ ಗೋತಬಯ ರಾಜಪಕ್ಸೆ ನಿನ್ನೆ ಮಧ್ಯರಾತ್ರಿಯಿಂದಲೇ ತುರ್ತು ಪರಿಸ್ಥಿತಿಯನ್ನು…

International

ಕಾಗದ ಕೊರತೆಯಿಂದ ಶಾಲಾ ಪರೀಕ್ಷೆಗಳನ್ನೇ ರದ್ದುಗೊಳಿಸಿದೆಯಂತೆ ಈ ದೇಶ !! | ಇಷ್ಟೊಂದು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆಯೇ ನಮ್ಮ ನೆರೆ ರಾಷ್ಟ್ರ !??

ಹಣಕಾಸಿನ ಕೊರತೆಯಿಂದಾಗಿ ಕಾಗದವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೆ ಶ್ರೀಲಂಕಾವು ಲಕ್ಷಾಂತರ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. 1948 ರಲ್ಲಿನ ಸ್ವಾತಂತ್ರ್ಯದ ನಂತರ ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ, ಸೋಮವಾರದಿಂದ ಒಂದು…