ಶನಿವಾರ, 24 ಅಕ್ಟೋಬರ್ 2026

Squid Games Season 2 Streaming Date

Breaking Entertainment News Kannada

Squid Game Season 2: ‘ಸ್ಕ್ವಿಡ್ ಗೇಮ್ ಸೀಸನ್ 2’ ಪ್ರಾರಂಭ; ಎಲ್ಲಿ ಮತ್ತು ಯಾವ ಸಮಯದಲ್ಲಿ ಈ ಸರಣಿ ವೀಕ್ಷಿಸಲು ಸಾಧ್ಯ? ಇಲ್ಲಿದೆ ವಿವರ

Netflix ನ ಫೇಮಸ್‌ ಸರಣಿ Squid Game ನ ಎರಡನೇ ಸೀಸನ್ ರಿಲೀಸ್‌ ಆಗಿದೆ. ಮೊದಲನೆ ಸೀಸನ್‌ ವೀಕ್ಷಿಸಿದ ಭಾರತೀಯ ಪ್ರೇಕ್ಷಕರಲ್ಲಿ ಈ ಸರ್ವೈವಲ್ ಥ್ರಿಲ್ಲರ್‌ಗಾಗಿ ಉತ್ಸಾಹದಿಂದ ಕಾಯುತ್ತಿದ್ದಾರೆ. ಇದೀಗ ಈ ಕಾಯುವಿಕೆ ಮುಗಿದ್ದು, ಇಂದು ರಿಲೀಸ್‌ ಆಗಿದೆ. ಈ ಸರ್ವೈವಲ್ ಥ್ರಿಲ್ಲರ್‌ನಲ್ಲಿ ಅದ್ಭುತವಾದ ತಿರುವುಗಳು ಕಂಡುಬರಲಿವೆ.