ಶನಿವಾರ, 24 ಅಕ್ಟೋಬರ್ 2026

Sprouts uses

Health

Sprouts : ಎನರ್ಜಿಗೆ ಮೊಳಕೆ ಕಾಳು ತಿಂದರೆ ಬೆಸ್ಟ್!!!

ಆರೋಗ್ಯ ಕಾಪಾಡಿಕೊಳ್ಳಲು ನಮಗೆ ಒಳ್ಳೆಯ ಆಹಾರದ ಪೂರೈಕೆಯ ಅಗತ್ಯ ಇದೆ. ಹಾಗೆಯೇ ಆಹಾರಗಳಲ್ಲಿ ಯಾವ ಆಹಾರ ಉತ್ತಮ ಅನ್ನೋದು ಸಹ ನಮಗೆ ತಿಳಿದರೆ ನಮ್ಮ ಆರೋಗ್ಯ ಸಮಾನತೆಯನ್ನು ಕಾಪಾಡಿಕೊಳ್ಳಬಹುದು. ಅಂದರೆ ತರಕಾರಿ, ಹಣ್ಣು ಹಂಪಲು, ಮಾಂಸ, ಹಾಲು, ಮೊಟ್ಟೆ,…