Lord Ganesh: ಮನೆಯ ಮುಖ್ಯದ್ವಾರದ ಮೇಲೆ ಈ ದೇವರ ಚಿತ್ರ ಹಾಕಿದರೆ ಸಕಲ ಭಾಗ್ಯವು ನಿಮ್ಮದಾಗಲಿದೆ!
Lord Ganesh: ಮನೆಯ ಮುಖ್ಯದ್ವಾರದಲ್ಲಿ ದೇವರ ಫೋಟೋ ನೇತು ಹಾಕಿದರೆ ಒಳ್ಳೆಯದು ಎಂದು ಭಾವಿಸಿರಬಹುದು. ಆದರೆ ಯಾವ ದೇವರ ಫೋಟೋ ಇದ್ದರೆ ಉತ್ತಮ ಎಂದು ಗೊಂದಲ ನಿಮ್ಮಲ್ಲಿ ಇರಬಹುದು.
Lord Ganesh: ಮನೆಯ ಮುಖ್ಯದ್ವಾರದಲ್ಲಿ ದೇವರ ಫೋಟೋ ನೇತು ಹಾಕಿದರೆ ಒಳ್ಳೆಯದು ಎಂದು ಭಾವಿಸಿರಬಹುದು. ಆದರೆ ಯಾವ ದೇವರ ಫೋಟೋ ಇದ್ದರೆ ಉತ್ತಮ ಎಂದು ಗೊಂದಲ ನಿಮ್ಮಲ್ಲಿ ಇರಬಹುದು.
Tulsi Plant: ತುಳಸಿಯನ್ನು ಸದಾಕಾಲ ಹಸಿರಾಗಿರುವಂತೆ ಇಟ್ಟುಕೊಳ್ಳುವುದು, ಕ್ರಮ ಬದ್ಧವಾಗಿ ಪೂಜಿಸುವುದು ಈ ಬಗ್ಗೆ ಶಾಸ್ತ್ರ ದಲ್ಲಿ ಹಲವು ನಿಯಮಗಳಿವೆ.
Spiritual Tips: ಪ್ರದಕ್ಷಿಣೆ (Temple Pradakshina)ಒಂದು ರೀತಿಯ ಪ್ರಾಯಶ್ಚಿತ್ತದ ಭಾಗವಾಗಿದ್ದು, ಸಂಪೂರ್ಣ ನಮ್ರತೆ ಮತ್ತು ಭಕ್ತಿಯಿಂದ ಮಾಡಿದರೆ ಇದರ ಫಲ ಸಿಗುತ್ತದೆ. ದೇವರ ಮುಂದೆ ಸಂಪೂರ್ಣ ಶರಣಾಗತಾನಾಗುವುದು ಪ್ರದಕ್ಷಿಣೆಯ ಮೂಲ ಉದ್ದೇಶವಾಗಿದೆ. ಇದರ ಜೊತೆಗೆ ಶಾಸ್ತ್ರಗಳ ಪ್ರಕಾರ, ದೇವಾಲಯ…
Relationship: ಗಂಡ ಹೆಂಡತಿಯ ಸಂಬಂಧ ಎರಡು ದೇಹದಂತೆ ಇದ್ದರೂ ಆತ್ಮ ಒಂದೇ ಎಂಬ ಮಾತಿದೆ. ಚಾಣಕ್ಯರ ಪ್ರಕಾರ ಗಂಡ ತನ್ನ ಹೆಂಡತಿಗೆ ಇದನ್ನು ಮಾಡಬಾರದು, ಅಥವಾ ಅವಳ ಮುಂದೆ ಮಾತನಾಡಬಾರದು ಎಂಬ ವಿಷಯಗಳು ಇದೆ. ಅಂದರೆ ಪತಿ ಪತ್ನಿಯೊಂದಿಗೆ…
Mangaluru News: ತುಳುನಾಡಿನಲ್ಲಿ ದೈವರಾಧನೆಗೆ ವಿಶೇಷ ಮಹತ್ವ ನೀಡಲಾಗುತ್ತದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangaluru) ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ ಇತ್ತೀಚೆಗೆ ಒರಿಸ್ಸಾದ ಮುಸ್ಲಿಂ ಯುವಕನ ಮೈ ಮೇಲೆ ಪಿಲಿಚಾಮುಂಡಿ ದೈವದ ಆವೇಶ (God spirit on Muslim Youth)ಬಂದ…
Personality: ಕೈಯಲ್ಲಿನ ರೇಖೆ ನೋಡಿ ಭವಿಷ್ಯವನ್ನು ಹಾಗೂ ಮುಂದಿನ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದೋ, ಅದೇ ರೀತಿ ವ್ಯಕ್ತಿಯ ಹೆಬ್ಬರಳಿನ ಆಕಾರ ನೋಡಿ ಆತನ ಭವಿಷ್ಯವನ್ನು ತಿಳಿಯಬಹುದಾಗಿದೆ. ಹೆಬ್ಬೆರಳಿನ ಮೂಲಕ ನಿಮ್ಮ ವ್ಯಕ್ತಿತ್ವ (Personality), ಸಾಮರ್ಥ್ಯಗಳು, ದೌರ್ಬಲ್ಯಗಳು, ಸ್ವಭಾವ…
ದಾರಿದ್ರ್ಯಗಳನ್ನು ದೂರ ಮಾಡಿಕೊಳ್ಳಲು ವರ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಮುಖ್ಯ. ಹಾಗಿದ್ದರೆ ಲಕ್ಷ್ಮೀ ಕೃಪೆ (Goddess Lakshmi) ಹೇಗೆ ಪಡೆಯಬೇಕು ಎಂದು ಇಲ್ಲಿ ತಿಳಿಯಿರಿ.
ಇಂದು ಆಗಸದಲ್ಲಿ ಖಗೋಳದ ಕೌತುಕ ಗೋಚರವಾಗಲಿದೆ ಎಂದು ನಾಸಾ ವರದಿ ಮಾಡಿದೆ