ಶನಿವಾರ, 24 ಅಕ್ಟೋಬರ್ 2026

Special train for tirupati darshan through kalaburgi and Bidar

Entertainment

ಗಮನಿಸಿ : ಇನ್ನು ಮುಂದೆ ತಿರುಪತಿ ಪ್ರಯಾಣ ತುಂಬಾ ಸುಲಭ

ನೀವೇನಾದರೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆಂದು ಯೋಜನೆ ಹಾಕಿದ್ದೀರಾ?? ಹಾಗಾದ್ರೆ ನಿಮ್ಮ ಪ್ರಯಾಣ ಸುಲಲಿತವಾಗಿ ಸುಲಭವಾಗಿ ಹೋಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ರೈಲ್ವೆ ಸೇವೆ ದೊರೆಯಲಿದೆ. ಇದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. ಸೋಲಾಪುರ ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲಾಪುರ…