Crime
What’s App Group: ಅಪರಿಚಿತ ವಾಟ್ಸಾಪ್ ಗ್ರೂಪ್‌ಗಳಿಂದ ನಿಮಗೆ ಮೆಸೇಜ್ ಬರ್ತಾ ಇದ್ಯ? ಡೇಂಜರ್, ಮೊದಲು ಅಲರ್ಟ್ ಆಗಿ
What's App Group: ದೇಶದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಡಿಜಿಟಲ್ ಸೇವೆಗಳ ಆಗಮನದಿಂದ ಸೈಬರ್ ಅಪರಾಧಗಳು ಹೆಚ್ಚಿವೆ.
What's App Group: ದೇಶದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಡಿಜಿಟಲ್ ಸೇವೆಗಳ ಆಗಮನದಿಂದ ಸೈಬರ್ ಅಪರಾಧಗಳು ಹೆಚ್ಚಿವೆ.
ನಮ್ಮ ಜೊತೆ ಎಲ್ಲೆಂದರಲ್ಲಿ ಜೊತೆ ಜೊತೆಗೆ ಇರೋದು ಸ್ಮಾರ್ಟ್ ಫೋನ್ ಮಾತ್ರ ಆದರೆ ಪ್ರತಿಯೊಬ್ಬರಿಗೂ ತಿಂಗಳಲ್ಲಿ ಬಹಳಷ್ಟು ಬಾರಿ ಹಲವಾರು ಸ್ಪ್ಯಾಮ್ ಕರೆಗಳು ಬಂದೇ ಬರುತ್ತವೆ. ಈ ಸ್ಪ್ಯಾಮ್ ಕರೆಗಳಿಂದ ಕೆಲವೊಮ್ಮೆ ತುಂಬಾ ಕಿರಿ ಕಿರಿ ಅನುಭವಿಸಿ ಇರುತ್ತೇವೆ.…