ISRO : ಬಾಹ್ಯಾಕಾಶದಲ್ಲಿ ಪವಾಡ – ರಾಕೆಟ್ ಉಡಾವಣೆ ವಿಫಲವಾದ್ರೂ ಕಕ್ಷೆ ಸೇರಿದ ಉಪಗ್ರಹ
ISRO: ಕೆಲ ದಿನಗಳ ಹಿಂದೆ ಇಸ್ರೋ ಸಂಸ್ಥೆ ಉಡಾವಣೆ ಮಾಡಿದ ಭೂ ಸರ್ವೇಕ್ಷಣ ಉಪಗ್ರಹ ಒಳಗೊಂಡಂತೆ 14 ಉಪಗ್ರಹ ಹೊತ್ತ ಮೊದಲ ‘ಪಿಎಸ್‌ಎಲ್‌ವಿ-ಸಿ62’ ಮಿಷನ್ ಕಕ್ಷೆಗೆ ಸೇರುತ್ತಿದ್ದಂತೆ ವಿಫಲಗೊಂಡಿತು. ಇದಾಗಿ ಮರುದಿನವೇ ಬಾಹ್ಯಾಕಾಶದಲ್ಲಿ ಪವಾಡವನ್ನು ನಡೆದಿದೆ. ಅದೇನೆಂದರೆ ರಾಕೆಟ್…









