latest
ಹಾವಿನ ತಲೆ ಕತ್ತರಿಸಿ ಸೂಪ್ ತಯಾರಿಸಿದ ಬಾಣಸಿಗ, 20 ನಿಮಿಷದಲ್ಲೇ ನಡೆಯಿತು ಬೆಚ್ಚಿಬೀಳಿಸೋ ಘಟನೆ
ಚೀನಾದಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಆದರೆ ಎಂಥವರನ್ನೂ ಕೂಡಾ ಬೆಚ್ಚಿ ಬೀಳಿಸುತ್ತೆ. ಇದೊಂದು ಹಾವಿನ ಕಥೆ. ಅದು ಕೂಡಾ ಸತ್ತ ಹಾವಿನ ಕಥೆ. ದಕ್ಷಿಣ ಚೀನಾದ ರೆಸ್ಟೋರೆಂಟ್ ವೊಂದು ಹಾವಿನ ಸೂಪ್‌ಗೆ ಸಾಕಷ್ಟು ಪ್ರಸಿದ್ಧವಾಗಿದೆ. ಇಲ್ಲಿ ನಾಗರ ಹಾವಿನ…


