ಶನಿವಾರ, 24 ಅಕ್ಟೋಬರ್ 2026

Soundtrack

Interesting

ಸಂಗೀತ ಪ್ರಿಯರಿಗೆ ಸಿಹಿ ಸುದ್ದಿ: ಫಿಲಿಪ್ಸ್ ಬಿಡುಗಡೆಗೊಳಿಸಿದೆ ಎರಡು ಹೊಸ ಸೌಂಡ್ ಬಾರ್!!

ಪ್ರಸಿದ್ದ ಫಿಲಿಪ್ಸ್​ ಕಂಪನಿ ತನ್ನ ಕಂಪನಿಯಿಂದ ಸ್ಮಾರ್ಟ್​ಟಿವಿ, ಆಡಿಯೋ ಆ್ಯಕ್ಸಸರೀಸ್​, ಸೌಂಡ್​ಬಾರ್​ಗಳನ್ನು ಬಿಡುಗಡೆ ಮಾಡಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಫಿಲಿಪ್ಸ್​ ಕಂಪನಿಯು ಎರಡು ಸೌಂಡ್​ಬಾರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಹೌದು!!!.. ಇದೀಗ, ಪ್ರಸಿದ್ದ ಫಿಲಿಪ್ಸ್​ ಕಂಪನಿ ತನ್ನಬ್ರಾಂಡ್…