ಸೋಮವಾರ, 26 ಅಕ್ಟೋಬರ್ 2026
Trending

Sonia Gandhi

News

Manmohan Singh ಇಲ್ಲದಿದ್ದರೆ 1991ರಲ್ಲಿ ಇಡೀ ದೇಶವೇ ಮುಳುಗುತ್ತಿತ್ತು- ಅರ್ಥ ವ್ಯವಸ್ಥೆಯೇ ಅಸ್ತವ್ಯವಸ್ಥೆಯಾಗುತ್ತಿತ್ತು!! ಹಾಗಿದ್ರೆ ಅಂದು ಆಗಿದ್ದೇನು? ಸಿಂಗ್ ಮಾಡಿದ್ದೇನು?

Manmohan Singh: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ದೆಹಲಿಯಲ್ಲಿ ನಿಧನರಾಗಿದ್ದಾರೆ. ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮನಮೋಹನ್ ಸಿಂಗ್ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

News

Rahul Gandhi: ನನಗೂ, ಪ್ರಿಯಾಂಕಗೂ ಅಮ್ಮನ ಪ್ರೀತಿ ಇಲ್ಲ, ಅದೇನಿದ್ದರೂ ನಮ್ಮ ಮನೆಯ ನಾಯಿಗೆ – ರಾಹುಲ್ ಗಾಂಧಿ ಪೋಸ್ಟ್ ವೈರಲ್

Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ(Sonia Gandhi)ಅವರು ಮುದ್ದಿನ ನಾಯಿ ಮರಿ ನೂರಿಯ ಜೊತೆಗಿನ ಪ್ರೀತಿಯ ಕ್ಷಣವನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್…

News

Lok Sabha Election: ಸೋನಿಯಾ ಗಾಂಧಿಯಿಂದ ಮಹಿಳೆಯರಿಗೆ ದೊಡ್ಡ ಘೋಷಣೆ; ಈ ಯೋಜನೆಯಡಿ ಮಹಿಳೆಗೆ ಪ್ರತಿವರ್ಷ ಒಂದು ಲಕ್ಷ ರೂ.

Lok Sabha Election: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನದ ನಡುವೆಯೇ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಹಿಳೆಯರಿಗೆ ಸಂದೇಶ ನೀಡಿದ್ದಾ

Karnataka State Politics Updates

Sonia gandhi: ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಗುಡ್ ಬೈ ಹೇಳಿದ ಸೋನಿಯಾ ಗಾಂಧಿ !!

Sonia gandhi: ಕಾಂಗ್ರೆಸ್ ನೇತಾರೆ, ಕೈ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಲೋಕಸಭೆಗೆ ಗುಡ್ ಬೈ ಹೇಳಿದ್ದಾರೆ. ಇದನ್ನೂ ಓದಿ: Watermelon seed: ಕಲ್ಲಂಗಡಿ ತಿಂದು ಅದರ ಬೀಜ ಬಿಸಾಡ್ತೀರಾ…

Karnataka State Politics Updates

Women Reservation Bill: ಮಹಿಳಾ ಮೀಸಲಾತಿ ನಮ್ಮದು – ಸೋನಿಯಾ !! ‘ ಅದು ‘ ಕೂಡ ನಿಮ್ಮದೇ ಅಲ್ಲವೇ ?- ಸಿ ಟಿ ರವಿ ಪ್ರಶ್ನೆ

ಮಹಿಳಾ ಮೀಸಲಾತಿ ಮಸೂದೆ(Women's Reservation Bill) 'ನಮ್ಮದು' ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Soniya Gandhi)ಹೇಳಿಕೆ ನೀಡಿದ್ದಾರೆ.

Karnataka State Politics Updates

Narendra Modi- Sonia Gandhi: ಕುತೂಹಲ ಕೆರಳಿಸಿದ ಸೋನಿಯಾ – ಪ್ರಧಾನಿ ಮೋದಿ ಭೇಟಿ !

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi- Sonia Gandhi) ಭೇಟಿಯಾಗಿದ್ದಾರೆ. ಸದ್ಯ ಈ ವಿಚಾರ ಭಾರೀ ಕುತೂಹಲ ಕೆರಳಿಸಿದೆ.

Karnataka State Politics Updates

Sonia Gandhi dance video: ರೈತ ಮಹಿಳೆಯರ ವಿಚಿತ್ರ ಆಸೆ ಪೂರೈಸಿದ ಸೋನಿಯಾ ಗಾಂಧಿ-Viral Video !

ರೈತ ಮಹಿಳೆಯರು ತಮ್ಮ ಆಸೆಯೊಂದನ್ನು ರಾಹುಲ್‌ ಮುಂದೆ ಬಿಚ್ಚಿಟ್ಟಿದ್ದರು. ಮಹಿಳೆಯರ ಆ ಆಸೆಯನ್ನು ಸ್ವತಃ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಈಡೇರಿಸಿದ್ದಾರೆ!

Karnataka State Politics Updates

Pragya Singh Thakur: ವಿದೇಶಿ ಹೆಣ್ಣಿಗೆ ಹುಟ್ಟಿದವ ದೇಶಭಕ್ತನಾಗಲು ಹೇಗೆ ಸಾಧ್ಯ? ಇವರನ್ನು ದೇಶ ಬಿಟ್ಟು ಓಡಿಸಿ! ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಪ್ರಜ್ಞಾ ಸಿಂಗ್

ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಭಾರತದ ಬಗ್ಗೆ ನೀಡಿರುವ ಕೆಲವು ಹೇಳಿಕೆಗಳಿಗೆ ಪ್ರಜ್ಞಾ ಠಾಕೂರ್, ರಾಹುಲ್ ಅವರನ್ನು ದೇಶದಿಂದ ಹೊರಹಾಕಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ

latest

Sonia Gandhi: ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟ ಸೋನಿಯಾ ಗಾಂಧಿ! ರಾಯ್‌ಪುರಿ ಕಾಂಗ್ರೆಸ್ ಸಮಾವೇಶದಲ್ಲಿ ಏನಂದ್ರು ಗೊತ್ತಾ?

ಇಂತಹ ಧೀಮಂತ ಮಹಿಳೆ ಇದೀಗ ತಮ್ಮ ರಾಜಕೀಯ ನಿವೃತ್ತಿಯ ಸುಳಿವನ್ನು ನೀಡಿ ಅಭಿಮಾನಿಗಳಲ್ಲಿ, ರಾಜಕೀಯ ನಾಯಕರಲ್ಲಿ ತೀವ್ರ ಕುತೂಹಲ ಉಂಟುಮಾಡಿದ್ದಾರೆ.

div class="ere-sticky">