News
ಸೋಮೇಶ್ವರ ಬೀಚ್ನಲ್ಲಿ ತಡರಾತ್ರಿ ಸಭೆ,ಪಾರ್ಟಿ-ಕ್ರಮಕ್ಕೆ ಒತ್ತಾಯ
ಉಳ್ಳಾಲ ಸಮೀಪದ ಸೋಮೇಶ್ವರ ಬೀಚ್ ಮತ್ತು ಅಲ್ಲಿನ ಬೀಚ್ ಉದ್ದಕ್ಕೂ ರಾತ್ರಿ ವೇಳೆ ತಡ ರಾತ್ರಿ ತನಕವೂ ಸಭೆ, ಪಾರ್ಟಿಗಳನ್ನು ನಡೆಸಿ, ಡಿಜೆ ಹಾಕಿ ಶಬ್ದ ಮಾಲಿನ್ಯ ಉಂಟು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಸೋಮೇಶ್ವರ…
