ಭಾನುವಾರ, 25 ಅಕ್ಟೋಬರ್ 2026
Trending

Somanahalli

News

S M Krishna : ಎಸ್‌.ಎಂ.ಕೃಷ್ಣ ಅಂತ್ಯಸಂಸ್ಕಾರಕ್ಕೆ 1,000 ಕೆ.ಜಿ ಗಂಧದ ಕಟ್ಟಿಗೆ ಬಳಕೆ..!! ಇದರ ಹಿಂದಿದೆ ಆ ಒಂದು ಪ್ರಬಲ ಕಾರಣ

S M Krishna : ನಮ್ಮೆಲ್ಲರನ್ನು ಅಗಲಿದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರಿಗೆ ಇಂದು ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅವರ ಚಿತೆಗೆ ಶ್ರೀಗಂಧದ ಕಟ್ಟಿಗೆಗಳನ್ನೇ ಬಳಸಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಹಾಗಿದ್ರೆ ಏನದು?   ಹೌದು,…