ಶನಿವಾರ, 24 ಅಕ್ಟೋಬರ್ 2026

sokses

Health

ಒದ್ದೆ ಕಾಲು ಚೀಲ ಹಾಕಿಕೊಂಡು ಮಲಗಿದರೆ ಇಷ್ಟೆಲ್ಲಾ ಪ್ರಯೋಜನಗಳು ಉಂಟು!

ಚಳಿಗಾಲದಲ್ಲಿ ಬೆಚ್ಚಗಿರಲು ಸ್ವೆಟರ್, ಸಾಕ್ಸ್’ಗಳನ್ನು ಹಾಕಿಕೊಳ್ಳುತ್ತೇವೆ. ಎಲ್ಲಾದರೂ ಹೊರಗಡೆ ಹೋದಾಗ ಶೂ ಗಳೊಂದಿಗೆ ಸಾಕ್ಸ್(ಕಾಲುಚೀಲ) ಧರಿಸಿರುವುದು ನೋಡಿದ್ದೇವೆ. ಆದರೆ ಈ ಸಾಕ್ಸ್’ಗಳನ್ನು ಧರಿಸುವುದರಿಂದ ನಮ್ಮ ಆರೋಗ್ಯದ ಸಮಸ್ಯೆಯು ದೂರವಾಗುತ್ತದೆ ಎಂದರೆ ನಂಬುತ್ತೀರಾ? ಅಚ್ಚರಿ ಎನಿಸಿದರೂ ನಿಜ. ಬೇರೆ ಬೇರೆ…