ಸೋಮವಾರ, 26 ಅಕ್ಟೋಬರ್ 2026
Trending

Social media super star Leena nagwanshi sucide case

Business

ಮತ್ತೊಬ್ಬ ಸೋಷಿಯಲ್‌ ಸೂಪರ್‌ಸ್ಟಾರ್‌ ಆತ್ಮಹತ್ಯೆ

ಮನರಂಜನಾ ಉದ್ಯಮದಲ್ಲಿ ಸಾವಿನ ಕದ ತಟ್ಟುತ್ತಿರುವ ಪ್ರಕರಣ ಹೆಚ್ಚಾಗಿದ್ದು, ಇತ್ತೀಚೆಗೆ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದೆ.ಛತ್ತೀಸ್‌ಗಢದ ರಾಯಗಢದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಸೋಷಿಯಲ್​ ಮೀಡಿಯಾ ಸೂಪರ್​…