News
Snake vs Lizard : ಹಲ್ಲಿಯೊಂದು ಮರಿಯ ರಕ್ಷಣೆಗಾಗಿ ಸರ್ಪದೊಡನೆ ಸೆಣಸೋ ವಿಡಿಯೋ ಈಗ ವೈರಲ್! ತಾಯಿಗಿಂತ ದೊಡ್ಡ ಯೋಧರಿಲ್ಲ ಎನ್ನುತ್ತೆ ಈ ಭಯಾನಕ ದೃಶ್ಯ!
ಹಲ್ಲಿ ಯಾವುದೇ ಭಯವಿಲ್ಲದೆ ಹಾವನ್ನು ಕಚ್ಚುತ್ತದೆ. ಆದರೆ ದುರದೃಷ್ಟವಶಾತ್ ಕೊನೆಗೆ ಎಳೆಯ ಹಲ್ಲಿ ಹಾವಿಗೆ ಬಲಿಯಾದಂತಿದೆ. ವೀಡಿಯೊ ನೋಡಲು ತುಂಬಾ ಭಯಾನಕ ಮತ್ತು ನೋವಿನಿಂದ ಕೂಡಿದೆ.

