ಭಾನುವಾರ, 25 ಅಕ್ಟೋಬರ್ 2026

Snake Bite

News

ಆಶ್ಚರ್ಯ : ತನಗೆ ಹಾವು ಕಚ್ಚಿತೆಂದು ಸಿಟ್ಟಿನಿಂದ ಹಾವಿಗೇ ವಾಪಸ್ ಕಚ್ಚಿದ ಬಾಲಕ | ಅನಂತರ ನಡೆದದ್ದು ಪವಾಡ!!!

ಸಾಮಾನ್ಯವಾಗಿ ಹಾವು ಅಂದ್ರೆ ಎಲ್ಲರಿಗೂ ಭಯನೇ. ಇನ್ನೂ ಹಾವು ಕಚ್ಚಿದರೆ ಕೇಳಬೇಕಿಲ್ಲ ಹೆದರಿ ಬೇಗನೆ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ತನಗೆ ಹಾವು ಕಚ್ಚಿತೆಂದು ತಿರುಗಿ ಹಾವಿಗೆ ಕಚ್ಚಿರುವ ಭಯಾನಕವಾದ ಘಟನೆಯೊಂದು ಚತ್ತಿಸ್ ಗಡದ ಜಶ್‌ಪುರದಲ್ಲಿ ನಡೆದಿದೆ.…

Interesting

ನಾಗರ ಹಾವಿಗೆ ಮುತ್ತೇ? ಮುತ್ತು ನೀಡಲು ಬಂದ ಉರಗ ತಜ್ಞನಿಗೇ ಕಚ್ಚಿದ ನಾಗರಾಜ | ವ್ಯಕ್ತಿ ಆಸ್ಪತ್ರೆಗೆ ದಾಖಲು

ನಾಯಿ, ಬೆಕ್ಕು, ಹೀಗೆ ಸಾಕು ಪ್ರಾಣಿಗಳಿಗೆ ಮುತ್ತಿಕ್ಕಿ ಮುದ್ದು ಮಾಡುವುದನ್ನು ನೋಡಿರುತ್ತಿರಾ!! ಆದರೆ ಹಾವಿಗೆ ಮುತ್ತಿಕುವ ವ್ಯಕ್ತಿಯನ್ನು ನೋಡಿದ್ದೀರಾ? ಹಲವು ಮಂದಿ ಈ ಸಾಹಸಕ್ಕೆ ಮುಂದಾಗುತ್ತಾರೆ. ಕೆಲವರ ಅದೃಷ್ಟ ಚೆನ್ನಾಗಿದ್ದರೆ ಏನೂ ಅನಾಹುತ ನಡೆಯಲ್ಲ. ಆದರೂ ಕೆಲವೊಮ್ಮೆ ಗ್ರಹಚಾರ…

latest

ಒಂದೇ ಕುಟುಂಬದ 11 ಮಂದಿಯನ್ನು ಕಚ್ಚಿ ಕೊಂದ ಹಾವು | ಹಾವಿನ ದ್ವೇಷಕ್ಕೆ ತುತ್ತಾಗಿದೆಯೇ ಈ ಕುಟುಂಬ?

ಭಾರತದಲ್ಲಿ ಹಾವನ್ನು ದೇವರೆಂದು ಪೂಜಿಸುತ್ತಾರೆ. ಭಕ್ತಿ ಭಾವದಿಂದ ಎಲ್ಲರೂ ನಾಗ ದೇವರನ್ನು ಆರಾಧಿಸುತ್ತಾರೆ. ಹಾಗೆನೇ ಹಾವಿನ ದ್ವೇಷ 12 ವರ್ಷ ಎಂದು ಹೇಳುತ್ತಾರೆ. ಯಾವುದಾದರೂ ಹಾವನ್ನು ಸಾಯಿಸಲೂ ಹೆದರುತ್ತಾರೆ. ಆದರೂ ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ಏನೋ ಕೆಲವೊಮ್ಮೆ ಅಚಾತುರ್ಯ…

Interesting

ಹಾವಿಗೆ ಕಚ್ಚಿದ ಪುಟ್ಟ ಹುಡುಗಿ; ಪವಾಡವೆಂಬತೆ ಮಗು ಜೀವಂತ, ಹಾವು ಸಾವು!

ಸಾಮಾನ್ಯವಾಗಿ ನಾವು ಹಾವು ಕಚ್ಚಿ ಮನುಷ್ಯರು ಸಾಯುವುದನ್ನು ಕೇಳಿದ್ದೇವೆ. ಆದ್ರೆ, ಇಲ್ಲೊಂದು ಕಡೆ ನಂಬಲು ಅಸಾಧ್ಯವೆಂಬಂತೆ ಹಾವಿಗೆ ಬಾಲಕಿ ಕಚ್ಚಿ ಹಾವು ಸತ್ತಿರುವ ಆಘಾತಕಾರಿ ಘಟನೆ ನಡೆದಿದೆ. ಇಂತಹ ಹೃದಯ ವಿದ್ರಾವಕ ಘಟನೆಯು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್…

Interesting

ಹಾವಿನ ಮೂಲಕ ಬೆನ್ನು ಬಿದ್ದ ದುರಾದೃಷ್ಟ ; ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನನ್ನೂ ಕುಟುಕಿ ಕೊಂದ ಉರಗ !

ಕೆಲವೊಬ್ಬರ ಹಣೆ ಬರಹ ಎಷ್ಟು ದುರದೃಷ್ಟಕರವಾಗಿರುತ್ತೆ ಎಂಬುದಕ್ಕೆ ಇಲ್ಲೊಂದು ಕಡೆ ನಡೆದ ಘಟನೆಯೇ ಸಾಕ್ಷಿಯಾಗಿದೆ. ಯಾಕಂದ್ರೆ ಈ ಘಟನೆಲೀ ಸಹೋದರರಿಬ್ಬರಿಗೆ ಹಾವೇ ದುರಾದೃಷ್ಟವಾಗಿ ಬೆನ್ನು ಬಿದ್ದಿದೆ. ಹೌದು. ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನನ್ನೂ, ಉರಗ…

latest

ಪುತ್ತೂರು : ಮಹಿಳೆಯೋರ್ವರಿಗೆ ಹಾವು ಕಚ್ಚಿ ಚಿಕಿತ್ಸೆ ಫಲಿಸದೇ ಸಾವು

ಪುತ್ತೂರು: ಮಹಿಳೆಯೋರ್ವರಿಗೆ ಹಾವು ಕಚ್ಚಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಕೆದಿಲದ ಕುಕ್ಕಾಜೆಯಲ್ಲಿ ನಡೆದಿದೆ. ಮೃತರನ್ನು ಕುಕ್ಕಾಜೆ ನಿವಾಸಿ ಕೆ.ಗಿರಿಯಪ್ಪ ಪೂಜಾರಿ ಪತ್ನಿ ವಾರಿಜ (50) ಎಂದು ಗುರುತಿಸಲಾಗಿದೆ. ಮೃತರು ಬೀಡಿ ಕಟ್ಟಿ ಮನೆಗೆಲಸಮಾಡಿಕೊಂಡು ಇರುತ್ತಿದ್ದು,…

Interesting

ಹಾವಿನ ದ್ವೇಷ ಹನ್ನೆರಡು ವರುಷ: ಕೃಷಿ ಕುಟುಂಬದ ಎಲ್ಲರಿಗೂ ಪದೇ ಪದೇ ಕಚ್ಚುತ್ತಿರುವ ನಾಗಪ್ಪ| ಚಿಕಿತ್ಸೆ ಪಡೆದು ಮನೆಗೆ ವಾಪಾಸಾಗುತ್ತಿದ್ದಂತೆ ಕಣ್ಣಿಗೆ ಕಾಣದೆ ಬಂದು ಕಚ್ಚುವ ನಾಗರಾಜ

ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಕೇಳಿದ್ದೇವೆ. ಆದರೆ ಇದು ನಿಜ ಹೌದೋ ಅಲ್ಲವೋ ಎಂಬುದಕ್ಕೆ ಉದಾಹರಣೆಯಾಗಿ ಇಲ್ಲೊಂದು ಘಟನೆ ನಡೆದಿದೆ. ಆಧುನಿಕತೆ ವಿಜ್ಞಾನ ಏನೇ ಹೇಳಿದರೂ ನಂಬಿಕೆಗಳನ್ನು ನಂಬದಿದ್ದರೆ ಕೆಲವೊಮ್ಮೆ ನಡೆಯುವ ಘಟನೆಗಳು ಯಾರ ಊಹೆಗೂ ನಿಲುಕುವುದಿಲ್ಲ.…

Health

ಕೇರಳದ ಪ್ರಸಿದ್ಧ ಉರಗ ರಕ್ಷಕ ವಾವಾ ಸುರೇಶ್ ಗೆ ಹಾವು ಕಡಿತ : ಗಂಭೀರ!!

ಕೇರಳದ ಪ್ರಸಿದ್ಧ ಉರಗ ರಕ್ಷಕ ಮತ್ತು ಸಾಮಾಜಿಕ‌ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ವಾವಾ ಸುರೇಶ್ ಅವರಿಗೆ ಹಾವು ಕಚ್ಚಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರ ಎಂದು ಹೇಳಲಾಗುತ್ತಿದೆ. ಸಚಿವ ವಿ ಎನ್ ವಾಸನ್…