ಶನಿವಾರ, 24 ಅಕ್ಟೋಬರ್ 2026

snake and monkey

Interesting

ಹಾವಿಗೆ ಭಯ ಬೀಳಿಸಿದ ಮಂಗಣ್ಣ!

ಸಾಮಾಜಿಕ ಜಾಲತಾಣದಲ್ಲಿ ದಿನೇ ದಿನೇ ಹಲವಾರು ಮೋಜು ಮಸ್ತಿನ ವಿಡಿಯೋಗಳು ವೈರಲ್ ಆಗ್ತಾನೆ ಇರುತ್ತೆ.ಅದ್ರಲ್ಲೂ ಪ್ರಾಣಿಗಳ ವಿಡಿಯೋ ಅಂದ್ರೆ ನೋಡೋಕೆ ಗಮ್ಮತ್ ಆಗಿಯೇ ಇರುತ್ತೆ. ಸಣ್ಣ ಮಕ್ಕಳಿಗೆ ಊಟ ಮಾಡಿಸುತ್ತಾ ತಾಯಂದಿರು ತೋರಿಸುತ್ತಾರೆ. ಇದೀಗ ಪ್ರಾಣಿಗಳಿಗೆ ಸಂಬಂಧ ಪಟ್ಟ…