ಶನಿವಾರ, 24 ಅಕ್ಟೋಬರ್ 2026

Sms service

Business

BSNL Cheapest Plan : ಜಸ್ಟ್‌ 49ರೂ. ರೀಚಾರ್ಜ್‌ ಮಾಡಿ, ನಿಮಗೆ ಸಿಗಲಿದೆ ಬಿಎಸ್‌ಎನ್‌ಎಲ್‌ನ ಭರ್ಜರಿ ಆಫರ್‌

ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ 4G ಸೇವೆಯಿಂದ 5G ಸೇವೆ ನೀಡಲು ಅಣಿಯಾಗುತ್ತಿದ್ದು, ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಕೂಡಾ ಆಗಾಗ ಪರಿಚಯಿಸಿ ಜನರ ಮನ ಸೆಳೆಯುವಲ್ಲಿ ನಿರತವಾಗಿದೆ. ಈ ನಡುವೆ ಬಿಎಸ್​ಎನ್​ಎಲ್ ಕೂಡ ತನ್ನ…