ಶನಿವಾರ, 24 ಅಕ್ಟೋಬರ್ 2026

smartphone using in railway station

Travel

Smartphone Tips: ರೈಲ್ವೆ ಪ್ರಯಾಣಿಕರಿಗೆ ಮುಖ್ಯ ಮಾಹಿತಿ- ನಿಲ್ದಾಣದಲ್ಲಿ ಮೊಬೈಲ್ ನಲ್ಲಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

Smartphone Tips: ಭಾರತೀಯ ರೈಲ್ವೇ( Indian Railways) ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ರೈಲು ಪ್ರಯಾಣ ಆರ್ಥಿಕ ದೃಷ್ಟಿಯಿಂದ ಮಾತ್ರವಲ್ಲದೇ, ಆರಾಮದಾಯಕ ಪ್ರಯಾಣದಿಂದಾಗಿ ಹೆಚ್ಚು ಖ್ಯಾತಿ ಪಡೆದಿದೆ. ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕೆಲವು ವಿಷಯಗಳ…