ಶನಿವಾರ, 24 ಅಕ್ಟೋಬರ್ 2026

Smart watch for dogs

Technology

ನಾಯಿಗಳಿಗೂ ಬರಲಿದೆ ಸ್ಮಾರ್ಟ್ ವಾಚ್, ಇದರಿಂದಾಗೋ ಉಪಯೋಗ ಏನು ಗೊತ್ತಾ!?

ಬೆಂಗಳೂರು: ಪ್ರತಿಯೊಬ್ಬ ಮನುಷ್ಯನು ತನ್ನ ದೈನಂದಿನ ಚಟುವಟಿಕೆಗಾಗಿ ಸಮಯವನ್ನು ಅವಲಂಬಿಸಿ ಇರುತ್ತಾನೆ. ಹೀಗಾಗಿ ವಾಚ್ ಅಥವ ಗಡಿಯಾರವನ್ನು ಗಮನಿಸುತ್ತಲೇ ಇರುತ್ತಾರೆ. ಯಾವ ಕೆಲಸಕ್ಕೂ ಮುನ್ನ ಒಂದುಬಾರಿ ಸಮಯವನ್ನು ನೋಡುವುದು ಮನುಷ್ಯನ ಅಭ್ಯಾಸವಾಗಿದೆ. ಮನುಷ್ಯನ ಚಟುವಟಿಕೆಗಳನ್ನು ಗಮನಿಸಲೆಂದೇ ಸ್ಮಾರ್ಟ್ ವಾಚ್…