ಕೇವಲ 8,499 ರೂ. ಬೆಲೆಗೆ ಸಿಗಲಿದೆ Redmi 10 ಮೊಬೈಲ್ | ಭರಪೂರ ಫೀಚರ್ಸ್ ಇರೋ ಈ ಮೊಬೈಲ್ ವಿಶೇಷತೆ ಹೀಗಿದೆ ನೋಡಿ !
ಕಡಿಮೆ ಬೆಲೆಯ ಜತೆ ಹೆಚ್ಚಿನ ಫೀಚರ್ ನೀಡುವುದು ಶಿಯೋಮಿ ಕಂಪನಿಯ ಚಾಳಿ ! ಅದಕ್ಕಾಗೇ ಜನ ಮುಗಿ ಬಿದ್ದು ಶಿಯೋಮಿ ಫೋನುಗಳನ್ನು ಕೊಂಡು ಕೊಳ್ಳುತ್ತಿರುವುದು. ಶಿಯೋಮಿಯ ಸ್ಮಾರ್ಟ್ಫೋನ್ಗಳು ಬರಪೂರ್ ಆಗಿ ಸೇಲ್ ಕಾಣುತ್ತಿದೆ. ಈ ಪೈಕಿ ಇದೀಗ ನಮಗೆ…






