ಸೋಮವಾರ, 26 ಅಕ್ಟೋಬರ್ 2026
Trending

Slum girl beauty brand

Interesting

A slum girl to model for a beauty brand: ಐಷಾರಾಮಿ ಬ್ಯೂಟಿ ಬ್ರ್ಯಾಂಡ್‌ಗೆ ಮಾಡೆಲ್‌ ಆದ್ಲು 14 ರ ಸ್ಲಮ್‌ ಹುಡುಗಿ! ಇದು ಕೆಸರಲ್ಲಿ ಅರಳಿದ ಕಮಲದ ಇಂಟ್ರೆಸ್ಟಿಂಗ್ ಸ್ಟೋರಿ!

ಇಲ್ಲೊಂದು ಬ್ರಾಂಡ್, ಕೊಳೆಗೇರಿಯಿಂದ(ಸ್ಲಮ್‌) ಬಂದ ಹುಡುಗಿಯನ್ನು ಮಾಡೆಲ್​(Slum girl beauty brand ) ಆಗಿ ಮಾಡಿರುವುದು ಸಖತ್​ ಸುದ್ದಿಯಲ್ಲಿದೆ.