Viral Video: ಅಂಗಡಿಗೆ ದಿನಸಿ ಕೊಂಡೊಯ್ಯಲು ಬಂದಾಕೆಯ “ಎದೆ” ಮುಟ್ಟಿದ ವೃದ್ಧ; ಯುವತಿಯಿಂದ ಧರ್ಮದೇಟು, ವೀಡಿಯೋ ವೈರಲ್!!!
Kerala News: ವೃದ್ಧ ವ್ಯಕ್ತಿಯೊಬ್ಬ ಯುವತಿಯೋರ್ವಳ ಎದೆಯ ಭಾಗವನ್ನು ಮುಟ್ಟಿದ ಘಟನೆಯೊಂದು ನಡೆದಿದೆ. ಕೂಡಲೇ ಯುವತಿ ಸಿಟ್ಟಿಗೆದ್ದು ಆಕ್ರೋಶಗೊಂಡು ನಿಂದಿಸಿದ್ದಾಳೆ. ಅನಂತರ ಆತನ ವರ್ತನೆಗೆ ಚಪ್ಪಲಿಯಿಂದ ಬಾರಿಸಿರುವ ಘಟನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ…




