ಆಫೀಸಿನಲ್ಲಿ ಊಟದ ನಂತರ ನಿದ್ದೆ ಬರುತ್ತಾ ? ಇದಕ್ಕೂ ಒಂದು ಕಾರಣವಿದೆ!
ಮನುಷ್ಯನ ಜೀವನದಲ್ಲಿ ನಿದ್ದೆ ಒಂದು ದಿನನಿತ್ಯದ ಕ್ರಿಯೆ ಆಗಿದೆ. ಇಂತಿಷ್ಟು ನಿದ್ದೆ ಮಾಡಿಲ್ಲ ಅಂದರೆ ಮನುಷ್ಯನಿಗೆ ಏಕಾಗ್ರತೆಯಾಗಿ ಇರಲು ಸಾಧ್ಯವಾಗುವುದಿಲ್ಲ. ಹಾಗಂತ ನಿದ್ದೆಗೆ ಒಂದು ನಿರ್ದಿಷ್ಟ ಸಮಯ ಇರುತ್ತೆ ಅದರ ಹೊರತು ನಮಗೆ ನಿದ್ದೆ ಮಾಡಲು ಸಮಯ ಅಥವಾ…






