Under Arm Black : ಕಂಕುಳ ಕಪ್ಪು ನಿವಾರಣೆ ಮಾಡಲು ಇಲ್ಲಿದೆ ಅತಿ ಸುಲಭದ ಮನೆಮದ್ದು!!!
ಹೊಸ ಸ್ಲೀವ್ ಲೆಸ್ ಅಥವಾ ಆಫ್-ಶೋಲ್ಡರ್ ಟಾಪ್ ಬಾರಿ ಖುಷಿಯಲ್ಲಿ ಖರೀದಿಸಿ, ಅದನ್ನು ಸಾರ್ವಜನಿಕವಾಗಿ ಧರಿಸಲು ಮುಜುಗರ ಪಡುವ ಜೊತೆಗೆ ಸಮಾರಂಭಗಳಿಗೆ ಧರಿಸುವ ಬಟ್ಟೆಯಿಂದ ಕಂಕುಳ ಕಪ್ಪು ಕಲೆ ಕಾಣುವ ಚಿಂತೆ ಹಲವರನ್ನು ಕಾಡುತ್ತಿರುತ್ತದೆ. ಸಾಮಾನ್ಯವಾಗಿ ಕಂಕುಳಿನಲ್ಲಿ ಕಪ್ಪು…





