ಸೋಮವಾರ, 26 ಅಕ್ಟೋಬರ್ 2026
Trending

sites sales

News

Site Sales: ‘ಸೈಟ್ ಮಾರಾಟಕ್ಕಿದೆ, ಆದ್ರೆ ಸಸ್ಯಹಾರಿಗಳಿಗೆ ಮಾತ್ರ’ – ವೈರಲ್ ಆಯ್ತು ಜಾಹೀರಾತು ಫಲಕ!!

Site Sales: ಸತ್ಯಹಾರಿ ಮತ್ತು ಮಾಂಸಹಾರಿ ಊಟ ಎಂದು ನಾವು ಹೋಟೆಲ್ಗಳಲ್ಲಿ ಬೋರ್ಡ್ ಗಳನ್ನು ನೋಡಿರುತ್ತೇವೆ. ಇದಕ್ಕೂ ಹೊರತಾಗಿ ಕೆಲವರು ಬಾಡಿಗೆ ಮನೆಗಳಲ್ಲಿ ಸತ್ಯಹಾರಿಗಳಿಗೆ ಮಾತ್ರ ಎಂದು ಬೋರ್ಡ್ ಹಾಕಿರುವುದನ್ನು ನೋಡುತ್ತೇವೆ.