ಸೋಮವಾರ, 26 ಅಕ್ಟೋಬರ್ 2026
Trending

SIT probe

News

Dakshina Kannada: ಧರ್ಮಸ್ಥಳ ಪದ್ಮಲತಾ ಕೇಸ್‌ ಮರುತನಿಖೆಗೆ ಇನ್ನೊಂದು ದೂರು

Dharmasthala Case: ಧರ್ಮಸ್ಥಳದ ಪದ್ಮಲತಾ ಅವರ ಅಸಹಜ ಸಾವಿನ ಪ್ರಕರಣದ ಕುರಿತು ವಿಶೇಷ ತನಿಖಾ ದಳಗೆ ಇನ್ನೊಬ್ಬ ದೂರುದಾರ ಜಯಂತ್‌ ಅವರು ಮನವಿ ಸಲ್ಲಿಕೆ ಮಾಡಿದ್ದಾರೆ.