ಶನಿವಾರ, 24 ಅಕ್ಟೋಬರ್ 2026

Sirsi bride runs away

Crime

ಶಿರಸಿ: ಮಂಟಪದಿಂದ ವಧು ನಾಪತ್ತೆ, ಎಂಬಿಬಿಎಸ್‌ ವಿದ್ಯಾರ್ಥಿಗೆ ಜೊತೆ ಪರಾರಿ ಶಂಕೆ, ಕ್ವಿಂಟಾಲ್‌ಗಟ್ಟಲೆ ನಾನ್‌ವೆಜ್‌ ಊಟ ವ್ಯರ್ಥ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮದುವೆಗೆ ಮೊದಲೇ ಯುವತಿ ತನ್ನ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ. ಶಿರಸಿ ಪಟ್ಟಣದ ಮುಸ್ಲಿಂ ಗಲ್ಲಿಯ ನಿವಾಸಿಯಾದ ಸಿಫಾ (25) ಎಂಬಾಕೆ ತನಗೆ ನಿಶ್ಚಯಗೊಂಡ ಮದುವೆಗೆ ಕೆಲವೇ ಗಂಟೆಗಳು ಇರುವ…