ಶನಿವಾರ, 24 ಅಕ್ಟೋಬರ್ 2026

Siraguppa

latest

Ballari Love Case: ಪ್ರೀತಿಗೆ ಪೋಷಕರಿಂದ ನಿರಾಕರಣೆ: ಸಿನಿಮೀಯ ಮಾದರಿಯಲ್ಲಿ ಕಾರಿನಲ್ಲೇ ಹಾರ ಬದಲಾಯಿಸಿದ ಪ್ರೇಮಿಗಳು: ಸಾಂತ್ವನ ಕೇಂದ್ರದಲ್ಲಿ ಹೈಡ್ರಾಮಾ!!

Ballari Love Case: ಬಳ್ಳಾರಿಯಲ್ಲಿ ಸಿನಿಮೀಯ ಮಾದರಿಯಲ್ಲಿ ಪ್ರೇಮಿಗಳು ಕಾರಿನಲ್ಲಿ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯಾಗಿರುವ (Marraige)ಘಟನೆ ವರದಿಯಾಗಿದೆ. ಕೊಪ್ಪಳ (Koppal) ಮೂಲದ ಯುವತಿ ಅಮೃತಾ ಪರಸ್ಪರ ಹಾಗೂ ಸಿರುಗುಪ್ಪ (Siraguppa) ತಾಲೂಕಿನ ತೆಕ್ಕಲಕೋಟೆಯ ಶಿವಪ್ರಸಾದ್ ಇಬ್ಬರು…